Thursday, March 08, 2012

ನಿಮ್ಮ ವೆಬ್ ಸೈಟ್ ನಲ್ಲಿ ಇರುವ ಕಾಂಟ್ಯಾಕ್ಟ್ ಅಸ್ ಕಾಲಂ ನಲ್ಲಿ ಬದಲಾವಣೆ ತನ್ನಿ; ಮಹಾದೇವಪ್ಪನವರ ಹೆಸರನ್ನು ತೆಗೆದುಹಾಕಿ

ಮಾನ್ಯರೇ,
ನಿಮ್ಮ ವೆಬ್ ಸೈಟ್ ನಲ್ಲಿ ಇರುವ ಕಾಂಟ್ಯಾಕ್ಟ್ ಅಸ್ ಕಾಲಂ ರಶ್ಮಿ ಐ ಎ ಎಸ್ ನಿರ್ದೇಶಕರು ಎಂದು ಈಗಲೂ ರಾರಾಜಿಸುತ್ತಿದೆ. ಜಂಟಿ ನಿರ್ದೇಶಕರ ಸ್ಥಾನದಲ್ಲಿ ಶ್ರೀ ಮಹಾದೇವಪ್ಪನವರ ಹೆಸರು ಇನ್ನು ಇದೆ. ಅದಕ್ಕೆ ಆದಷ್ಟು ಬೇಗ ಬದಲಾವಣೆ ತನ್ನಿ. ರಶ್ಮಿ ಎಸ್, ಆಯುಕ್ತರು ಎಂದು ಬದಲಿಸಿ, ಮಹಾದೇವಪ್ಪನವರ ಹೆಸರನ್ನು ತೆಗೆದುಹಾಕಿ.
ಪ್ರತಿ ದಿನ ವೆಬ್ ಸೈಟ್ ಅಪ ಡೇಟ್ ಮಾಡುವ ಇಲಾಕೆ ಡಿಸೆಂಬರ್ ೨೦೧೧ರಲ್ಲಿ ಆದ ಬದಲಾವಣೆಯನ್ನು ೬೫ ದಿನಗಳಾದರೂ ಯಾಕೆ ಜಾರಿಗೆ ತರಲಿಲ್ಲವೋ ಕಾಣೆ....ಆಯುಕ್ತರು ಈ ಬಗ್ಗೆ ಗಮನ ಹರಿಸುತ್ತಾರೆಂದು ಆಶಿಸುತ್ತೇನೆ........

No comments:

Post a Comment