Tuesday, April 07, 2015

ಏನೀ ಅಪಮೌಲ್ಯಮಾಪನ ?

ನಿರ್ದೇಶಕರೇ,
 ಬರೀ ಪರೀಕ್ಷೆಗಳನ್ನು ನಡೆಸುವುದಷ್ಟೇ ಮುಖ್ಯವಲ್ಲ ! ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಕಾರ್ಯವೂ ಅಷ್ಟೇ ಪಾವಿತ್ರವಾದುದು ಎಂದು ಮಾಧ್ಯಮಗಳು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ತಿಳಿ ಹೇಳುವ ಕಾಲ ಬಂದಿದೆ.  ನೋಡಿ೧, ನೋಡಿ ೨, ನೋಡಿ ೩, ನೋಡಿ ೪ , ನೋಡಿ ೫  , ನೋಡಿ ೬
ಕಳೆದ ಒಂದು ವಾರದಿಂದ ಸದಾ ಮಾಧ್ಯಮಗಳಲ್ಲಿ ಚರ್ಚೆಯ ವಿಷಯವಾಗಿರುವ ಪದವಿ ಪೂರ್ವ ಶಿಕ್ಷಣ ಇಲಾಖೆಯು ಜಂಟಿ ನಿರ್ದೇಶಕರ ಬೇಜವಾಬ್ದಾರಿತನದ ಉತ್ತರಗಳಿಂದಾಗಿ ಇನ್ನೂ ಎದುರಿಸಬೇಕಾದ ಪರಿಣಾಮಗಳು ಸಾಕಷ್ಟಿವೆ. ತನ್ನ ಕಚೇರಿಯಲ್ಲಿಯೇ ಸುಮಾರು ೬೫೦ ಕಡತಗಳನ್ನು ಬಾಕಿ ಇಟ್ಟುಕೊಂಡಿರುವ ನಿರ್ದೇಶಕರು ಅದ್ಯಾವ ಪರಿ ಕೆಲಸ ಮಾಡುತ್ತಿದ್ದರೆಂದು ನಾಗರೀಕರೇ ಹೇಳುತ್ತಿದ್ದಾರೆ. ದಿನಾಂಕ ೨೬/೦೩/೨೦೧೫ರ  ನನ್ನ ಬ್ಲಾಗ್ ಬರಹದಲ್ಲಿ ಕೆಲವು ವಿಚಾರಗಳ ಬಗ್ಗೆ ತಿಳಿಯಪದಿಸಿದ್ದರೂ ಈ ಬಗ್ಗೆ ನಿಮ್ಮಿಂದ ಏಕೆ ಇದುವರೆವಿಗೂ ಉತ್ತರ ಬಂದಿಲ್ಲ? ಈಗಲಾದರೂ ಉತ್ತರಿಸಿರುವಿರಾ?



No comments:

Post a Comment