ಹೌದು .
ಉದಯ ಭಾರತಿ ಕಾಲೇಜಿನ
ಶ್ರೀ ಸಿದ್ದರಾಜು, ಗ್ರಂಥಪಾಲಕ
ಶ್ರೀ ದೇವರಾಜಯ್ಯ ದ್ವಿ ದ ಸ
ಶ್ರೀ ಗಂಗಣ್ಣ, ಸೇವಕ
ಶ್ರೀ ಜಯಣ್ಣ ಕಾವಲುಗಾರ
ಈ ಎಲ್ಲಾ ಜನರ ಪ್ರಕರಣಗಳನ್ನು ನ್ಯಾಯಾಲಯದ ತಡೆಯಾಜ್ಞೆ ಇದ್ದಾಗ ಮಾಡಲಾಗಿದ್ದು, ಇದೀಗ ಎಲ್ಲಾ ಪ್ರಕರಣಗಳು ನ್ಯಾಯಾಲಯದ ಮುಂದೆ ಇವೆ.
ಇನ್ನು ಯಾವ ಯಾವ ಪ್ರಕರಣಗಳಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಕೆ ತಲೆ ದಂಡ ತೆರಬೇಕೋ....
ಆದರೆ ಈ ಎಲ್ಲಾ ವಿಚಾರಗಳನ್ನು ವರದಿಯಲ್ಲಿ ತಿಳಿಸಲಾಗಿದ್ದರು ನಿರ್ದೇಶಕರು ಯಾವ ಅಧಿಕಾರಿಯ ಮೇಲು ಕ್ರಮ ತೆಗೆದುಕೊಳ್ಳದಿರುವುದು ಸೋಜಿಗ.......
ಒಟ್ಟಿನಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂಬುದು ಈ ಬರಹದ ಉದ್ದೇಶ
Improper maintenance of records and incomplete computerisation contributed to the delay in disposal of cases in the Pre-University Department
Click on this to visit Department of Technical EducationPublic Instruction
Subscribe to:
Post Comments (Atom)
No comments:
Post a Comment