ಮಾನ್ಯರೇ
ಅಮಲ್ಜಾರಿ ಪ್ರಕರಣ ೭೮/೯೮ರಲ್ಲಿ (ಉದಯ ಭಾರತಿ) ಈಗಾಗಲೇ ನಿರ್ದೇಶಕರಿಗೆ ವಾರೆಂಟ್ ಜಾರಿಯಾಗಿತ್ತು ಎಂಬುದಕ್ಕೆ ನಿರ್ದೇಶಕರು ಕರ್ನಾಟಕ ಉಚ್ಚಾನ್ಯಾಯಾಲಯದಲ್ಲಿ ಪ್ರಕರಣ ಸಂಕ್ಯೆ ರಿಟ್ ೨೪೯೨೭/೨೦೦೫ರಲ್ಲಿ ತಂದಿರುವ ತಡೆಯಾಜ್ಜೆ ಸಾಕ್ಷಿಯಾಗಿದೆ. ಅದು ಕೂಡಾ ಈಗ ಚಾಲ್ತಿಯಲ್ಲಿರುವ ಉದಯಭಾರತಿಯ ಗ್ರಂಥಪಾಲಕರ ಪ್ರಕರಣ ಎಂಬ ಅಂಶವನ್ನು ಮರೆಯಬಾರದು.
ತಡೆಯಾಜ್ಜೆ ಇದ್ದಾಗ ಅನುಮೋದನೆ ಮಾಡಿದ ಇಲಾಕಾ ಅಧಿಕಾರಿಗಳ ನಡತೆ ನಿಯಮಗಳ ಉಲ್ಲಂಘನೆ ಇದಕ್ಕೆ ಕಾರಣವಾಗಿದೆ. ಈ ಹುದ್ದೆ ತುಂಬದಂತೆ ತಡೆಯಾಜ್ಜೆ ಇತ್ತು ಎಂದು ಶ್ರೀ ಸಿದ್ದರಾಜು ಇಲಾಕೆಗೆ ೧೯೮೮ರಲ್ಲಿಯೇ ಸಲ್ಲಿಸಿದ ಪ್ರತಿ ಇಲ್ಲಿ ಪ್ರಕಟಿಸಲಾಗಿದೆ.
ಇನ್ನು ಉಳಿದ ಕೆಲಸ ನಿರ್ದೇಶಕರು ಮಾಡುತ್ತಾರೆಂದು ಆಶಿಸೋಣ ......

No comments:
Post a Comment