Wednesday, July 11, 2012

ಸುಪ್ರಿಂ ಕೋರ್ಟ್ ನಿರ್ದೇಶನ ಉಲ್ಲಂಗಿಸಿ ಬಸವೇಶ್ವರ ನಗರ 1ನೇ ಬ್ಲಾಕ್, 3ನೇ ಹಂತದ ಎಸ್. ಕಡಾಂಬಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಮುಂಭಾಗದಲ್ಲಿ ಇರುವ ಅಂಗಡಿಗಳಲ್ಲಿ ಬೀಡಿ, ಸಿಗರೇಟು, ಗುಟ್ಕಾ ಮಾರಾಟ-

ಮಾನ್ಯರೇ,
ಬಸವೇಶ್ವರ ನಗರ 1ನೇ ಬ್ಲಾಕ್, 3ನೇ ಹಂತದ ಎಸ್. ಕಡಾಂಬಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಮುಂಭಾಗದಲ್ಲಿ ಇರುವ ಅಂಗಡಿಗಳಲ್ಲಿ ಬೀಡಿ, ಸಿಗರೇಟು, ಗುಟ್ಕಾ ಇತರೆ ವಸ್ತುಗಳು ಸಿಗುತ್ತವೆ ಎಂದು ಪ್ರಜಾವಾಣಿಯಲ್ಲಿ ವರದಿಯಾಗಿದೆ. ಸುಪ್ರಿಂ ಕೋರ್ಟ್ ನಿರ್ದೇಶನದಂತೆ  ಶಾಲಾ ಕಾಲೇಜುಗಳ 100 ಮೀ. ಸುತ್ತಮುತ್ತ ಯಾವುದೇ ತರಹದ ತಂಬಾಕು ಪದಾರ್ಥಗಳನ್ನು ಮಾರಾಟ ಮಾಡಬಾರದು ಆದಾಗ್ಯೂ ಈ ಕಾಲೇಜಿನ ಬಳಿಯಲ್ಲಿನ ಅಂಗಡಿಗಳಲ್ಲಿ ಬೀಡಿ, ಸಿಗರೇಟು, ಗುಟ್ಕಾ ಇತರೆ ವಸ್ತುಗಳು ಸಿಗುತ್ತವೆ ಎಂದು ಪ್ರಜಾವಾಣಿಯಲ್ಲಿ ವರದಿಯಾಗಿದೆ. ಈ ಬಗ್ಗೆ ಸಂಬಂಧ ಪಟ್ಟವರು ಗಮನಹರಿಸಿ ಕ್ರಮ ತೆಗೆದುಕೊಳ್ಳಲು ಕೋರಿದೆ. 


ಮೂಲ ವರದಿ ಓದಲು ಇಲ್ಲಿ ಕ್ಲಿಕ್ ಮಾಡಿ 

No comments:

Post a Comment