Sunday, October 23, 2011

ಇಲಾಕೆಯ ವೆಬ್ ಸೈಟ್ ನ ಪೈಲ್ ಡಿಸ್ಪೋಸಲ್ ನಲ್ಲೂ ನಿರ್ದೇಶಕರಿಗೆ ದೋಕಾ !

ಮಾನ್ಯ ನಿರ್ದೇಶಕರೇ,
ನೀವು ತರಬೇತಿಗೆ ಹೋದ ದಿನದಿಂದ ನೀವು ವಾಪಸ್ಸು ಬರುವವರೆಗೆ ಇಲಾಕೆಯ ವೆಬ್ ಸೈಟ್ ನ ಪೈಲ್ ಡಿಸ್ಪೋಸಲ್ ಕಾಲಂ ನ್ನು ಅಪ್ದೇಟ್ ಮಾಡದೆ ಇದ್ದು, ನೀವು ಬಂದಾಗ ಅದನ್ನು ಮುಂದುವರೆಸುವ ಯತ್ನ ಮಾಡಲಾಗಿದೆ. ಇದರಿಂದ ತಿಳಿದು ಬರುವ ವಿಚಾರವೆಂದರೆ ಶ್ರೀಮತಿ ರಶ್ಮಿ ವಿ ಮಹೇಶ್, ಭಾ..ಸೇ., ನಿರ್ದೇಶಕರು, ಇವರು ಇದ್ದರೆ ಮಾತ್ರ ಇಲಾಕೆಯ ಕೆಲಸಕಾರ್ಯಗಳಲ್ಲಿ ಪಾರದರ್ಶಕತೆ ಇರುತ್ತದೆ. ಆದರೆ ಮಾನ್ಯ ನಿರ್ದೇಶಕರಲ್ಲಿ ನನ್ನ ಮನವಿ : ನಾನು ಸಲ್ಲಿಸಿದ ಯಾವ ಪತ್ರವನ್ನು ಇಲಾಕೆಯ ವೆಬ್ ಸೈಟ್ ನ ಪೈಲ್ ಡಿಸ್ಪೋಸಲ್ ಪಟ್ಟಿಗೆ ಸೇರಿಸಿಲ್ಲ. ಇದರ ಬಗ್ಗೆ ತಾವು ಕ್ರಮ ತೆಗೆದುಕೊಳ್ಳಲು ಕೋರಿದ್ದೇನೆ.

ಮಧು

No comments:

Post a Comment